ಬೆಂಗಳೂರು : ಎಲ್ಲಾ ಹುಡುಗಿಯರಿಗೂ ತಾವು ಬಿಳಿಯಾಗಿ ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಅಂತವರು ರಾತ್ರಿ ಮಲಗುವಾಗ ಮನೆಯಲ್ಲೇ ತಯಾರಿಸಿದ ಈ ಕ್ರೀಂ ಬಳಸಿ.1 ಚಮಚ ಅಲೋವೆರಾ ಜೆಲ್ , 1 ಚಮಚ ಅರಶಿನ ಪುಡಿ, 3 ಮಿಟಮಿನ್ ಇ ಕ್ಯಾಪ್ಸುಲ್ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿ ಮುಖ ತೊಳೆದು ಈ ಕ್ರೀಂ ನ್ನು ಹಚ್ಚಿ