ಬೆಂಗಳೂರು : ನಿಮ್ಮ ಸ್ಕಿನ್ ಸುಕ್ಕುಗಟ್ಟಿದ್ದರೆ ನೀವು ವಯಸ್ಸಾದವರಂತೆ ಕಾಣುತ್ತೀರಿ. ಆದರೆ ಟೈಟ್ ಆಗಿದ್ದರೆ ನಿಮಗೆ ವಯಸ್ಸಾಗಿದ್ದು ಬೇರೆಯವರಿಗೆ ತಿಳಿಯುವುದಿಲ್ಲ. ಹಾಗಾಗಿ ಚರ್ಮ ಟೈಟ್ ಆಗಿ ಮೃದುವಾಗಿರಲು ಈ ಮನೆಮದ್ದನ್ನು ಹಚ್ಚಿ.