ಮುಖದ ತ್ವಚೆ ಕ್ಲೀನ್ ಆಗಿ ಸುಂದರವಾಗಲು ಈ ಫೇಸ್ ಪ್ಯಾಕ್ ಹಚ್ಚಿ

ಬೆಂಗಳೂರು| pavithra| Last Modified ಶುಕ್ರವಾರ, 4 ಡಿಸೆಂಬರ್ 2020 (09:31 IST)
ಬೆಂಗಳೂರು : ಹಬ್ಬದ ವಾತಾವರಣದಲ್ಲಿ ಹೊಳೆಯುವ ಚರ್ಮವನ್ನು ಪಡೆಯಬೇಕೆಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿರುತ್ತದೆ. ಅದಕ್ಕಾಗಿ ಚರ್ಮವನ್ನು ಕ್ಲೀನ್ ಹಾಗೂ ಸುಂದರಗೊಳಿಸುವ ಈ ಫೇಸ್ ಪ್ಯಾಕ್ ನ್ನು ಹಚ್ಚಿ.

2 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ  ಅರಶಿನ, 1 ಚಮಚ ಮೊಸರು, 1 ಚಮಚ ಎಲ್ಲಾ ಮಿಶ್ರಣವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಬಳಿಕ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಅಥವಾ ವಾರದಲ್ಲಿ 2 ಬಾರಿ ಬಳಸಿ. ಇದರಿಂದ ಮುಖದ ಚರ್ಮ ಕ್ಲೀನ್ ಆಗಿ ಹೊಳೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :