ಕೂದಲು ನೇರವಾಗಿಸಲು ಈ ನೈಸರ್ಗಿಕವಾದ ಹೇರ್ ಪ್ಯಾಕ್ ಹಚ್ಚಿ

ಬೆಂಗಳೂರು| pavithra| Last Modified ಸೋಮವಾರ, 25 ಜನವರಿ 2021 (07:15 IST)
ಬೆಂಗಳೂರು: ನೇರವಾದ ಕೂದಲು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಎಲ್ಲರೂ ನೇರವಾದ ಕೂದಲನ್ನು ಹೊಂದಲು ಬಯಸುತ್ತರೆ. ಕೂದಲು ನೇರವಾಗಿಸಲು ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಹಾನಿಗೊಳಿಸುವ ಬದಲು ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಪದಾರ್ಥ ಬಳಸಿ ಕೂದಲನ್ನು ನೇರವಾಗಿಸಿ.

½ ಕಪ್ ಅಕ್ಕಿಹಿಟ್ಟು, 1 ಕಪ್ ಮುಲ್ತಾನಿ ಮಿಟ್ಟಿ, 2 ಚಮಚ ಹಾಲು, 1 ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ  ಹಚ್ಚಿ 45 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ತಿಂಗಳಿಗೊಮ್ಮೆ ಬಳಸಬಹುದು.ಇದರಲ್ಲಿ ಇನ್ನಷ್ಟು ಓದಿ :