Widgets Magazine

ಕಣ್ಣಿನ ಸುತ್ತಲಿರುವ ಕಪ್ಪು ಕಲೆ ನಿವಾರಿಸಲು ಈ ಪೇಸ್ಟ್ ಹಚ್ಚಿ

ಬೆಂಗಳೂರು| pavithra| Last Modified ಬುಧವಾರ, 18 ಮಾರ್ಚ್ 2020 (06:43 IST)
ಬೆಂಗಳೂರು : ನಿದ್ದೆ ಸರಿಯಾಗಿ ಮಾಡದಿದ್ದಾಗ, ತುಂಬಾ ಸುಸ್ತಾದಾಗ ನಮ್ಮ ಕಣ್ಣಿನ ಸುತ್ತಲೂ ಕಪ್ಪು ಕಲೆ ಮೂಡುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕಲೆಗಳನ್ನು ಹೋಗಲಾಡಿಸಲು ಇದನ್ನು ಹಚ್ಚಿ.

2 ಚಮಚ ಅಲೋವೆರಾ ಜೆಲ್ ತೆಗೆದುಕೊಂಡು ಅದಕ್ಕೆ 2 ಚಮಚ ರೋಸ್ ವಾಟರ್ , 1 ಚಿಟಿಕೆ ಕಾಫಿ ಪುಡಿ ಮಿಕ್ಸ್ ಮಾಡಿ ಪೇಸ್ಟ್ ರೆಡಿ ಮಾಡಿಕೊಂಡು ಇದನ್ನು ರಾತ್ರಿ ಮಲಗುವಾಗ ಕಣ್ಣಿನ ಸುತ್ತ ಹಚ್ಚಿ. ಬೆಳಿಗ್ಗೆ ತಣ್ಣೀರಿನಲ್ಲಿ ವಾಶ್ ಮಾಡಿಕೊಳ್ಳಿ. ಹೀಗೇ ಪ್ರತಿದಿನ  ಮಾಡುತ್ತಾ ಬಂದರೆ 15 ದಿನಗಳಲ್ಲಿ ನಿಮ್ಮ ಕಣ್ಣಿನ ಸುತ್ತಲಿರುವ ಕಪ್ಪು ಕಲೆ ಮಾಯವಾಗುತ್ತದೆ.

 

 




ಇದರಲ್ಲಿ ಇನ್ನಷ್ಟು ಓದಿ :