ಬೆಂಗಳೂರು : ಹಲವಾರು ಕಾರಣಗಳಿಂದ ಕುತ್ತಿಗೆಯ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಇದನ್ನು ಸ್ನಾನ ಮಾಡುವಾಗ ಎಷ್ಟೇ ತಿಕ್ಕಿದರೂ ಹೋಗುವುದಿಲ್ಲ. ಅದಕ್ಕೆ ಈ ರೀತಿ ಮಾಡಿದರೆ ಈ ಕಪ್ಪು ಕಲೆಯಿಂದ ಮುಕ್ತಿ ಹೊಂದಬಹುದು. ಸ್ವಲ್ಪ ಹಲ್ಲುಜ್ಜುವ ಪೇಸ್ಟ್, 1 ಚಮಚ ಅಲೋವೇರಾ ಜೆಲ್, 1 ಚಮಚ ಕಾಫಿ ಪುಡಿ, ½ ಚಮಚ ಉಪ್ಪು ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕುತ್ತಿಗೆ ಸುತ್ತ ಹಚ್ಚಿಕೊಳ್ಳಿ. ನಂತರ ½ ನಿಂಬೆಹಣ್ಣನ್ನು ತೆಗೆದುಕೊಂಡು