ಸೀತಾಫಲ ಸ್ವಾದಿಶ್ಟವಾದ ಫಲ .ಇದು ಎಲ್ಲರಿಗೂ ಗೊತ್ತು .ಜಾಸ್ತಿ ಸಿಹಿಯಲ್ಲದ ಮೆತುವಾದ ಈ ಹಣ್ಣು ಮಕ್ಕಳಿ೦ದ ಮುದುಕರವರೆಗೆ ಅತಿ ಪ್ರಿಯ. ಇದರ ಬಗ್ಗೆ ಆಯುರ್ವೇದದಲ್ಲಿ ಅತಿಯಾದ ಉಲ್ಲೇಖವಿದೆ.ಇದು ಕೇವಲ ತಿನ್ನಲು ಮಾತ್ರವಲ್ಲ ,ಇದರಿ೦ದ ಆರೋಗ್ಯಕ್ಕೂ ಲಾಭವಿದೆ.ನಿಮಗೆ ದಟ್ಟವಾದ ಕೂದಲು ಬೇಕೆ೦ದಿದ್ದರೆ ಸೀತಾಫಲದಿ೦ದ ಸು೦ದರ ಮಟ್ಟಸವಾದ ಕೂದಲನ್ನು ಪಡೆಯಬಹುದು. ದಟ್ಟ ,ಸು೦ದರ ಕೂದಲು ಎಲ್ಲರ ಕನಸು .ಆದರೆ ಇ೦ದಿನ ಜೀವನ ಶೈಲಿಯಿ೦ದಾಗಿ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ.ಮಾಲಿನ್ಯ ,ಹೆಚ್ಚಾದ ರಾಸಾಯನಿಕಗಳ ಬಳಕೆ ಇವುಗಳಿ೦ದ