ಬೆಂಗಳೂರು : ಎಲ್ಲರಿಗೂ ತಾವು ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಇದ್ದೆಇರುತ್ತದೆ. ಅದಕ್ಕಾಗಿ ತಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಒಂದು ವೇಳೆ ಮುಖದ ಮೇಲೆ ಸುಕ್ಕು ಮೂಡಿತೆಂದರೆ ಮಹಿಳೆಯರ ನಗುವೆ ಬಾಡಿಹೋಗುತ್ತದೆ. ಮೂಖದ ಚರ್ಮ ಸುಕ್ಕುಗಟ್ಟದೆ ಯಾವಾಗಲೂ ಯೌವ್ವನದಿಂದ ಕೂಡಿರಲು ಈ ಮನೆಮದ್ದುಗಳನ್ನು ಬಳಸಿ. 1 ಚಮಚ ಬಾದಾಮಿ ಎಣ್ಣೆಗೆ ದಾಳಿಂಬೆ ರಸ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಸುಕ್ಕುಗಳು ದೂರವಾಗುತ್ತವೆ. ಹಾಗೆ ದಾಳಿಂಬೆ ರಸಕ್ಕೆ 1ಚಮಚ ಜೇನುತುಪ್ಪ