ಆರೋಗ್ಯವಂತಿಕೆಯ ಮುಖ್ಯ ಲಕ್ಷಣ ಕಾಂತಿಯುಕ್ತ ತ್ವಜೆ. ಸೌಂದರ್ಯ ಯಾರಿಗೆ ಬೇಡ ಹೇಳಿ. ಗಂಡು- ಹೆಣ್ಣನ್ನದೇ ಎಲ್ಲರೂ ತಾವು ಸುಂದರವಾಗಿ ಕಾಣಬೇಕು. ಇತರರನ್ನು ಆಕರ್ಷಿಕಸಬೇಕು ಎಂದು ಬಯಸುತ್ತಾರೆ. ಆದರೆ ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೇ ಸೌಂದರ್ಯ ಹಾಳಾಗಲು ಕಾರಣವಾಗುತ್ತವೆ. ಹೀಗಾಗಿ ಅವುಗಳನ್ನು ತ್ಯಜಿಸುವುದೊಳಿತು. ತ್ವಜೆ ರಕ್ಷಣೆಗೆ ನೀವು ಬಿಡಲೇಬೇಕಾದ ಕೆಲವು ಕೆಟ್ಟ ಅಭ್ಯಾಸಗಳು- *ಬಿಸಿ ನೀರಿನ ಸ್ನಾನ: ಬಿಸಿ ನೀರಿನ ಸ್ನಾನ ಪ್ರತಿಯೊಬ್ಬರಿಗೂ ಇಷ್ಟ. ಇದು ಆರಾಮದಾಯಕ ಅನುಭವ