ಬೆಂಗಳೂರು : ಸನ್ ಟಾನ್, ಡೆಡ್ ಸ್ಕೀನ್ ಗಳನ್ನು ರಿಮೂವ್ ಮಾಡಿ ಮುಖದ ಅಂದ ಹೆಚ್ಚಿಸಲು ಫೇಶಿಯಲ್ ಗಳನ್ನು ಮಾಡುತ್ತಾರೆ. ಆದರೆ ಈ ಫೇಶಿಯಲ್ ನ್ನು ಮಾಡುವ ಮೊದಲು ಈ ತಪ್ಪುಗಳನ್ನು ಮಾಡಬೇಡಿ.