ಮದರಂಗಿ ಎಂದರೆ ಹೆಣ್ಣುಮಕ್ಕಳಿಗೆ ತುಂಬಾ ಪ್ರೀತಿ. ಮದರಂಗಿ ಹಾಕಿದ ಕೆಂಪಗಿನ ಕೈಯನನು ನೋಡುವುದೇ ಒಂದು ಚೆಂದ. ಕೈಗೆ ಹಾಕಿದ ಮದರಂಗಿ ತನ್ನ ರಂಗನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಟಿಪ್ಸ್. * ಮೆಹಂದಿ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. * ಮೆಹಂದಿ ಹಚ್ಚಿದ ಬಳಿಕ ಅರ್ಧ ಗಂಟೆಗೊಮ್ಮೆ ನಿಂಬೆ ಮತ್ತು ಸಕ್ಕರೆ ಮಿಕ್ಸ್ ಮಾಡಿದ ನೀರನ್ನು ಸಿಂಪಡಿಸಿ. * ಮೆಹಂದಿಯನ್ನು ತೊಳೆದ ಬಳಿಕ ಕೈಗಳಿಗೆ ತೆಂಗಿನೆಣ್ಣೆ ಹಚ್ಚಿ. ಹೀಗೆ ಮಾಡುವುದರಿಂದ