ಹೆಣ್ಣು ಮಕ್ಕಳಿಗೆ ತ್ವಚೆ ಹಾಗೂ ಕೂದಲು ಬಗ್ಗೆ ಎಷ್ಟು ಕಾಂಶಿಯಸ್ ಆಗಿ ಇರ್ತಾರೆಂದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ರಾಡಕ್ಟಗಳನ್ನೂ ಟ್ರೈ ಮಾಡಿರುತ್ತಾರೆ. ಆದರೂ ಕೂದಲು ಉದುರುವುದು, ದಟ್ಟಣೆ, ಸ್ಪಿಲಿಟ್ಸ್ ಸಮಸ್ಯೆಗಳು ಕಾಣಿಸುವುದು ಮಾತ್ರ ತಪ್ಪುವುದಿಲ್ಲ. ಮನೆಯಲ್ಲೇ ಕೆಲವು ಔಷಧಿಗಳನ್ನು ಮಾಡಿದರೂ ರಿಸಲ್ಟ್ ಮಾತ್ರ ಸಿಗುವುದೇ ಇಲ್ಲ ಎನ್ನುವವರಿಗೆ ಇಲ್ಲೊಂದು ಆಯಿಲ್ ಇದೆ. ಅದನ್ನು ಡೈರೆಕ್ಟ್ ಆಗಿ ಕೂದಲು ಹಾಗೂ ಚರ್ಮಕ್ಕೆ ಬಳಸಿದರೆ ಆಶ್ಚರ್ಯ ಪಡುವಂತಹ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.ತಾಳೆ ಎಣ್ಣೆ