ಏಲಕ್ಕಿ ನಮ್ಮ ಆಹಾರದ ಒಂದು ಭಾಗ. ರುಚಿ ಮತ್ತು ಸುವಾಸನೆ ಹೆಚ್ಚು ಮಾಡುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಲಕ್ಕಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿದೆ.