ಬೆಂಗಳೂರು : ಕೆಲವರ ಪಾದಗಳು ನೋಡಲು ತುಂಬಾ ಕಪ್ಪಾಗಿಯೂ, ಅಸಹ್ಯವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ ಉಗುರಿನಲ್ಲಿ ಕೊಳಕು ಕೂಡ ತುಂಬಿರುತ್ತದೆ. ಇದನ್ನು ಮಾಮೂಲಾಗಿ ಸ್ವಚ್ಚ ಮಾಡಿದರೆ ಅದು ಶುಭ್ರವಾಗುವುದಿಲ್ಲ. ಅದಕ್ಕಾಗಿ ನಾವು ಪ್ರತಿಬಾರಿ ಪಾರ್ಲರ್ ಗೆ ಹೋಗೋಕೆ ಆಗಲ್ಲ. ಅದಕ್ಕಾಗಿ ನಾವು ಮನೆಯಲ್ಲೇ ನಮ್ಮ ಪಾದಗಳನ್ನು ಸುಂದರವಾಗಿಟ್ಟುಕೊಳ್ಳಬಹುದು. ಮೊದಲಿಗೆ ಉಗುರುಗಳನ್ನುಕಟ್ ಮಾಡಿ ನೈಲ್ ಪಾಲಿಶ್ ಗಳನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ 2 ಚಮಚ ನಿಂಬೆರಸ, 2 ಚಮಚ ಅಡುಗೆ