ಬೆಂಗಳೂರು : ಕೆಲವರ ಮೂಗಿನ ಮೇಲೆ ಕಪ್ಪು ಕಲೆಗಳು ಇರುತ್ತವೆ. ಇದು ವಾತಾವರಣದಲ್ಲಿರುವ ಧೂಳಿನಿಂದ ಈ ರೀತಿ ಮೂಗಿನ ಮೇಲೆ ಚಿಕ್ಕ ಚಿಕ್ಕ ಕಪ್ಪು ಕಲೆಗಳು ಕಂಡುಬರುತ್ತದೆ. ಇದನ್ನು 5 ನಿಮಿಷದಲ್ಲಿಹೋಗಲಾಡಿಸಲು ಹೀಗೆ ಮಾಡಿ. *ಟೊಮೆಟೊ ಕತ್ತರಿಸಿಕೊಂಡು ನಿಮ್ಮ ಮುಖದಲ್ಲಿ ಎಲ್ಲೆಲ್ಲಿ ಕಪ್ಪು ಕಲೆಗಳಿರುತ್ತದೆಯೋ ಅಲ್ಲಿ ಉಜ್ಜುತ್ತಾ 5 ನಿಮಿಷ ಮಸಾಜ್ ಮಾಡಿಕೊಳ್ಳಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. *1 ಚಮಚ ಸಕ್ಕೆರೆಗೆ ½ ಚಮಚ ಜೇನುತುಪ್ಪ ಹಾಗೂ ½