ಬೆಂಗಳೂರು: ಚೆಂದದ ಉಗುರು ನಮ್ಮ ಅಂದಕ್ಕೆ ಮೆರಗು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ಆರೋಗ್ಯದ ಪ್ರತೀಕವೂ ಹೌದು. ಹಾಗಾದರೆ ಉಗುರು ಹಳದಿಗಟ್ಟುವುದಕ್ಕೆ ಏನು ಕಾರಣ ನೋಡೋಣ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪೋಷಕಾಂಶದ ಕೊರತೆ ಅಥವಾ ಸೋಂಕಿನ ಕಾರಣಕ್ಕೆ ಇಂತಹ ಸಮಸ್ಯೆಯಾಗಬಹುದು. ಹಾಗಾಗಿ ಉಗುರಿನ ಬಣ್ಣ ಬದಲಾವಣೆಯನ್ನು ನಿರ್ಲಕ್ಷಿಸದಿರಿ. ಉಗುರು ಹಳದಿಗಟ್ಟುವಿಕೆಗೆ ಕಾರಣಗಳೇನು ನೋಡೋಣ.ಫಂಗಲ್ ಸೋಂಕು ಕಾಲು ಮತ್ತು ಕೈ ಬೇಗನೇ ಸೋಂಕು, ವೈರಾಣುಗಳ ಸಂಪರ್ಕಕ್ಕೆ ಸಿಲುಕುತ್ತದೆ. ಹೀಗಾಗಿ