ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಬೆಂಗಳೂರು| pavithra| Last Modified ಬುಧವಾರ, 30 ಸೆಪ್ಟಂಬರ್ 2020 (09:36 IST)
ಬೆಂಗಳೂರು : ಫೇಶಿಯಲ್ ಮಾಡಿಕೊಳ್ಳಲು ಕೆಲವರು ಬ್ಯೂಟಿ ಪಾರ್ಲರ್ ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಅದರ ಬದಲು ಈ ರೀತಿಯಲ್ಲಿ ಮನೆಯಲ್ಲಿ ಫೇಶಿಯಲ್ ಮಾಡಿಕೊಂಡು ಕಾಂತಿಯುತ ತ್ವಚೆ ಪಡೆಯಿರಿ.

ವಿಧಾನ 1- ಕ್ಲೇನ್ಸಿಂಗ್ : ಹಸಿ ಹಾಲಿಗೆ 1 ಚಿಟಿಕೆ ಉಪ್ಪನ್ನು ಮಿಕ್ಸ್ ಮಾಡಿ ಮುಖವನ್ನು ಕ್ಲೀನ್ ಮಾಡಿಕೊಳ್ಳಿ. ಇದರಿಂದ ಕೊಳೆ, ಧೂಳಿನ ನಿವಾರಣೆಯಾಗುತ್ತದೆ.

ವಿಧಾನ-2-ಸ್ಟೀಮಿಂಗ್ : ಬಿಸಿ ನೀರಿನಲ್ಲಿ 5 ನಿಮಿಷ ಸ್ಟೀಮ್ ತೆಗೆದುಕೊಳ್ಳಿ. ಇದು ಸ್ಕೀನ್ ನ್ನು ಆಳದವರೆಗೆ ಕ್ಲೀನ್ ಮಾಡುತ್ತದೆ ಮತ್ತು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.

ವಿಧಾನ 3- ಮಸಾಜಿಂಗ್ : ಶುದ್ಧ ಜೇನುತುಪ್ಪದಿಂದ ನಿಮ್ಮ ಮುಖವನ್ನು 5 ನಿಮಿಷ ಮಸಾಜ್ ಮಾಡಿ ವಾಶ್ ಮಾಡಿ, ಇದರಿಂದ ಸ್ಕೀನ್ ಸಾಫ್ಟ್ ಆಗುತ್ತದೆ.

ವಿಧಾನ 4-ಫೇಸ್ ಮಾಸ್ಕ್ : ಶುದ್ಧ ಅಲೋವೆರಾ ಜೆಲ್ ತೆಗೆದುಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ವಾಶ್ ಮಾಡಿದರೆ ಗ್ಲೋಯಿಂಗ್ ಸ್ಕೀನ್ ನಿಮ್ಮದಾಗುತ್ತದೆ.



ಇದರಲ್ಲಿ ಇನ್ನಷ್ಟು ಓದಿ :