Normal 0 false false false EN-US X-NONE X-NONE ಬೆಂಗಳೂರು : ಗಾಳಿಯಿಂದ, ತುಂಬಾ ಚಳಿ ಇದ್ದಾಗ ತುಟಿಗಳು ಒರಟಾಗುತ್ತಿರುತ್ತವೆ ಮಾತ್ರವಲ್ಲ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲಿಯೇ ಈ ಲಿಪ್ ಕೇರ್ ತಯಾರಿಸಿ ಬಳಸಿ. 1 ಬೀಟ್ ರೋಟ್ ನ್ನು ಸಿಪ್ಪೆ ತೆಗೆದು ರುಬ್ಬಿ ರಸ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು 1 ಕಪ್ ಗೆ