ಬೆಂಗಳೂರು : ಹೋಳಿ ಹಬ್ಬದ ವೇಳೆ ಕೆಮಿಕಲ್ ಯುಕ್ತ ಬಣ್ಣಗಳಿಂದ ಹೋಳಿ ಆಡುವುದರಿಂದ ಆ ಬಣ್ಣ ಮುಖಕ್ಕೆ ತಾಗಿದರೆ ಮುಖ ಕೆಂಪಾಗಾಗಿ ಅಲರ್ಜಿಯಾಗುತ್ತದೆ. ಅಲ್ಲದೇ ಮುಖ ಡ್ರೈ ಎನಿಸುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ. ಹೋಳಿ ಆಡುವ ಬದಲು ಮುಖಕ್ಕೆ ಯಾವುದಾದರೂ ಮೊಶ್ಚರೈಸರ್ ಕ್ರೀಂ ಹಚ್ಚಿ. ಹಾಗೇ ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳಿ. ಕೈಗಳಿಗೆ ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ಹಚ್ಚಿಕೊಳ್ಳಿ. ಹಾಗೇ ಉಗುರುಗಳಿಗೆ ಹೋಲಿ ಬಣ್ಣ