ಬೆಂಗಳೂರು : ಮುಖದ ಹಾಗು ದೇಹದ ಚರ್ಮ ಸುಂದರವಾಗಿದ್ದರೆ ಪುರುಷರು ಅಂದವಾಗಿ ಕಾಣಿಸುತ್ತಾರೆ. ಆದರೆ ಅದೇ ಮುಖದ ಚರ್ಮ ಹಾಳಾದರೆ ಮುಖದ ಸೌಂದರ್ಯ ಕೂಡ ಹಾಳಾಗುತ್ತದೆ. ಈ ಚರ್ಮ ಹಾಳಾಗಲು ಹಲವು ಕಾರಣಗಳಿವೆ. ಪುರುಷರು ಮುಖಕ್ಕೆ ಸೋಪು ಬಳಸುವುದರಿಂದ ಮುಖದ ಮಾಯಿಶ್ಚರೈಸರ್ ಹಾಳಾಗುತ್ತದೆ. ಯಾಕೆಂದರೆ ಸೋಪು ತುಂಬಾ ಹಾರ್ಡ್ ಇರುವುದರಿಂದ ಅದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದ್ದರಿಂದ ಸೋಪ್ ಬದಲು ಫೇಸ್ ವಾಶ್ ಬಳಸಿ. ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ