ಬೆಂಗಳೂರು : ಕೆಲವರ ಮುಖದ ಮೇಲೆ ಮಚ್ಚೆಗಳಿರುತ್ತದೆ. ಅದು ಕೆಲವರ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ರೆ ಇನ್ನು ಕೆಲವರ ಮುಖದಲ್ಲಿ ಅದು ಅಸಹ್ಯವಾಗಿ ಕಾಣಿಸುತ್ತದೆ. ಅಂತವರು ಈ ಮಚ್ಚೆಗಳನ್ನು ತೆಗೆದುಹಾಕಲು ಈ ವಿಧಾನಗಳನ್ನು ಅನುಸರಿಸಿ. *ಹೂಕೋಸಿನ ಜ್ಯೂಸ್ ಮಚ್ಚೆಯನ್ನು ತೆಗೆದುಹಾಕುವುದು. ಹೂಕೋಸಿನ ಜ್ಯೂಸ್ ತಯಾರಿಸಿ ಪ್ರತಿ ದಿನ ಮಚ್ಚೆ ಮೇಲೆ ಹಚ್ಚಿಕೊಳ್ಳಬೇಕು. ಈ ರೀತಿ ಮಾಡುತ್ತಿದ್ದರೆ ಮಚ್ಚೆ ಅದಾಗಿಯೇ ಕಿತ್ತು ಬರುವುದು. * ಬೆಳ್ಳುಳ್ಳಿಯ ಪೇಸ್ಟ್ ಮಾಡಿಕೊಂಡು ಮಲಗುವ ಮೊದಲು ಮಚ್ಚೆಯ ಮೇಲೆ