ಬೆಂಗಳೂರು : ಸ್ವಿಮ್ಮಿಂಗ್ ಪೂಲ್ ಈಜಲು ಹಾಗೂ ಸಮುದ್ರದಲ್ಲಿ ಮುಳುಗೆಳಲು ಎಲ್ಲಾ ಮಹಿಳೆಯರು ಇಷ್ಟಪಡುತ್ತಾರೆ. ಆದರೆ ಇದರಿಂದ ಕೂದಲು ಹಾಳಾಗುತ್ತದೆ ಎಂಬುದನ್ನು ಅವರು ಅರಿತಿರಬೇಕು. ಹೌದು. ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಹಾಗೂ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಡ್ಯಾಮೇಜ್ ಆಗುತ್ತದೆ. ಇದರಿಂದ ನಿಮ್ಮ ಕೂದಲು ಹಾಳಾಗಬಾರದೆಂದರೆ ಹೀಗೆ ಮಾಡಿ. ಸ್ವಿಮ್ಮಿಂಗ್ ಪೂಲಿನ ಕ್ಲೋರಿನ್ ನೀರು ಅಥವಾ ಸಮುದ್ರದ ಉಪ್ಪುನೀರಿನಿಂದ ನಿಮ್ಮ ಕೂದಲು ಸ್ವಲ್ಪವಾದರೂ ಸುರಕ್ಷಿತವಾಗಿರಬೇಕು ಎಂದರೆ ನೀರಿಗೆ ಇಳಿಯುವ