ವಾರದಲ್ಲಿ 2 ಬಾರಿ ಇದನ್ನು ಮಾಡಿದರೆ ಹೊಳೆಯುವ ಸ್ಕಿನ್ ನಿಮ್ಮದಾಗುತ್ತದೆ

ಬೆಂಗಳೂರು| pavithra| Last Modified ಗುರುವಾರ, 24 ಸೆಪ್ಟಂಬರ್ 2020 (07:58 IST)
ಬೆಂಗಳೂರು : ಮುಖದ ಸ್ಕಿನ್ ಶೈನಿ ಹಾಗೂ ಸಾಪ್ಟ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಬಿಸಿ ನೀರಿಗೆ ಇದನ್ನು ಹಾಕಿ ಸ್ಟೀಮ್ ತೆಗೆದುಕೊಳ್ಳಿ.

ಬಿಸಿ ನೀರಿಗೆ 2 ಚಮಚ ಅಲೋವೆರಾ ಜೆಲ್ ಹಾಕಿ ಮುಖಕ್ಕೆ ಸ್ಟೀಮ್ ತೆಗೆದುಕೊಂಡರೆ  ನಿಮ್ಮ ಮುಖ ಕ್ಲೀನ್ ಆಗಿ ಆರೋಗ್ಯವಾಗಿರುವುದಲ್ಲದೇ ಶೈನಿ ಹಾಗೂ ಸಾಪ್ಟ್ ಆಗಿರುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.ಇದರಲ್ಲಿ ಇನ್ನಷ್ಟು ಓದಿ :