Maida Face Pack For Skin: ಕೇಕ್ ತಯಾರಿಸಲು ಮತ್ತು ಪಿಜ್ಜಾ ತಯಾರಿಸಲು ಈ ಹಿಟ್ಟನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೇ, ವಿವಿಧ ರಿತಿಯ ಜಂಕ್ ಆಹಾರಗಳನ್ನು ಇದರಿಂದ ತಯಾರಿಸಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಾಗಿ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.ಮೈದಾವನ್ನು ನೀವು ಸುಕ್ಕುಗಳನ್ನು ಕಡಿಮೆ ಮಾಡಲು ಬಳಸಬಹುದು. ಮೈದಾ ಹಿಟ್ಟನ್ನು ಹೆಚ್ಚಾಗಿ ಬಳಕೆ ಮಾಡಲು ಹೆದರುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ ಮೈದಾ ಹಿಟ್ಟು ತ್ವಚೆಯ ಅಂದವನ್ನು ಹೆಚ್ಚು