ಫೇಸ್ ಪ್ಯಾಕ್ ಗಳ ಬಳಕೆಯಿಂದ ತ್ವಚೆಯಲ್ಲಿರುವ ಕಲ್ಮಶಗಳು, ಕೊಳೆ ಮತ್ತು ಸತ್ತ ಜೀವಕೋಶಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಇನ್ನೂ ಈಗ ಚಳಿಗಾಲ ಆರಂಭವಾಗಿದೆ. ತ್ವಚೆಯ ಅಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಂಥಹ ಸಮಯದಲ್ಲಿ ಕೆಲ ಫೇಸ್ ಪ್ಯಾಕ್ಗಳು ಸಹಾಯ ಮಾಡುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಫೇಸ್ಪ್ಯಾಕ್ಗಳು ಇಲ್ಲಿದೆ. ಹಲವಾರು ರೀತಿಯ ಪ್ಯಾಕ್ಗಳಿವೆ, ಆದರೆ ನೀವು ನಿಮ್ಮ ತ್ವಚೆಗೆ ಸೂಕ್ತವಾಗುವ ಪ್ಯಾಕ್ ಮಾತ್ರ ಬಳಸಬೇಕು. ಒಣ ತ್ವಚೆಯವರಿಗೆ ಜೇನು,