ಬೆಂಗಳೂರು: ಮುಖದ ಚರ್ಮದಷ್ಟೇ ದೇಹದ ಉಳಿದ ಭಾಗವೂ ಮುಖ್ಯವಾದದ್ದು. ಕೆಲವೊಮ್ಮೆ ನಮ್ಮ ನಿರ್ಲಕ್ಯದಿಂದ ದೇಹದ ಉಳಿದ ಭಾಗ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಹುಡುಗಿಯರಿಗೆ ತಮ್ಮಿಷ್ಟದ ಉಡುಪು ಧಿರಿಸುವಾಗ ತುಸು ಮುಜುಗರವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತೊಡೆಯ ಭಾಗ. ಮಿನಿ ಸ್ಕರ್ಟ್ ಗಳಂತಹ ಉಡುಪು ಧರಿಸುವ ಮನಸ್ಸಿದ್ದರೂ ಅಲ್ಲಿ ಕಪ್ಪು ಕಾಣಿಸುತ್ತದೆ ಎಂದು ಬೇಸರವಾಗುತ್ತದೆ. ಇಲ್ಲಿದೆ ನೋಡಿ ಈ ಸಮಸ್ಯೆಗೊಂದು ಮನೆಮದ್ದು.ಸೂರ್ಯನ ಬೆಳಕಿಗೆ ಜಾಸ್ತಿ ತೆರೆದುಕೊಳ್ಳಬೇಡಿ: ಸೂರ್ಯನಿಗೆ ಹೆಚ್ಚು ಎಕ್ಸ್ಪೋಸ್ ಆಗುತ್ತಿದ್ದರೆ