Healthy Drinks: ಚರ್ಮದ ಅಂದ ಹೆಚ್ಚಿಸುವಲ್ಲಿ ಕೆಲ ಪಾನೀಯಗಳು ಪ್ರಮುಖ ಪಾತ್ರವಹಿಸುತ್ತದೆ. ನಾವು ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ, ನಮ್ಮ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಬಹುದು. ಬೆಳಗ್ಗೆ ನಾವು ಕುಡಿಯುವ ನೀರು ಮತ್ತು ಪಾನೀಯಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸತ್ಯ. ಕೆಲ ಪಾನೀಯಗಳು ದೇಹದ ಚಯಾಪಚಯ ಹೆಚ್ಚಿಸಿ ಮತ್ತು ಹೊಟ್ಟೆಯನ್ನು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಂದು ಅಥವಾ ಎರಡು ಲೀಟರ್ ನೀರನ್ನು ಕುಡಿಯುವುದರೊಂದಿಗೆ ದಿನವನ್ನು ಪ್ರಾರಂಭಿಸುವುದು