ಬೆಂಗಳೂರು: ಕೂದಲಿಗೆ ಕಲರ್ ಮಾಡಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ ಗಳು ಸಿಗುತ್ತವೆ. ಆದರೆ ಅವುಗಳಿಂದ ಕೂದಲು ಹಾಳಾಗಿ ಉದುರಿಹೋಗುತ್ತದೆ. ಕೆಮಿಕಲ್ ಬ್ಯೂಟಿ ಪ್ರೊಡಕ್ಟ್ ಗಳನ್ನು ಉಪಯೋಗಿಸದೆ ಮನೆಯಲ್ಲೇ ಕೂದಲಿಗೆ ಕಲರ್ ಮಾಡಬಹುದು. 1 ಬಿಟ್ ರೋಟ್ ಹಾಗು 1 ಪ್ಯಾಕ್ ಹೆನ್ನಾವನ್ನು ತೆಗೆದುಕೊಳ್ಳಿ. ಬಿಟ್ ರೋಟ್ ಸಿಪ್ಪೆ ತೆಗೆದು ತುರಿದು ಒಂದು ಒಣಗಿದ ಹತ್ತಿಬಟ್ಟೆಗೆ ಹಾಕಿ ಅದರ ರಸ ತೆಗೆಯಿರಿ. ಆ ರಸಕ್ಕೆ ಸ್ವಲ್ಪ ಹೆನ್ನಾವನ್ನು ಮಿಕ್ಸ್