ಬೆಂಗಳೂರು: ಹುಡುಗಿಯರು ಎಷ್ಟೇ ಸುಂದರವಾಗಿದ್ದರು, ಅವರ ಮುಖದ ಮೇಲಿದ್ದ ಕೂದಲು ಅಂದವನ್ನು ಕೆಡಿಸುತ್ತದೆ. ಅದರಲ್ಲೂ ಬೆಳ್ಳಗಿರುವವರ ಮುಖದಲ್ಲಿ ಅದು ಎದ್ದು ಕಾಣುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ. ಮುಖದ ಕೂದಲು ತೆಗೆಯಲು ವ್ಯಾಕ್ಸ್ ಬಳಸುವ ಬದಲು ನೈಸರ್ಗಿಕ ವಿಧಾನ ಬಳಸಿ. ಕಡ್ಲೆಹಿಟ್ಟು ಮತ್ತು ಅರಿಶಿನ ಪ್ಯಾಕ್ ಹಚ್ಚುವುದರಿಂದ ಕೂದಲಿನ ನಿವಾರಣೆಯಾಗುತ್ತದೆ. ಈ ಪ್ಯಾಕ ಮಾಡಲು ಸ್ವಲ್ಪ ಕಡ್ಲೆಹಿಟ್ಟು, ಅರಿಶಿನ ಪುಡಿ, ನಿಂಬೆರಸ ಮತ್ತು ನೀರು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ