ಬೆಂಗಳೂರು: ಹುಡುಗಿಯರಿಗೆ ಅಂಡರ್ ಆರ್ಮ್ಸ ನಲ್ಲಿ ಕಪ್ಪು ಕಲೆಗಳು ಇದ್ದಾಗ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಮುಜುಗರವಾಗುತ್ತದೆ. ಇದರಿಂದ ಅವರು ತಮಗಿಷ್ಟ ಬಂದ ಡ್ರೆಸ್ ನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು. ಒಂದು ಕಪ್ ನಲ್ಲಿ 1 ಚಮಚ ಟೊಮೊಟೊ ರಸ, 1ಚಮಚ ಹಸಿಹಾಲು, ಕಡಲೆಹಿಟ್ಟು 2 ಚಮಚ ತೆಗೆದುಕೊಂಡು ಮಿಕ್ಸ ಮಾಡಿ ಪ್ಯಾಕ್ ರೆಡಿ ಮಾಡಿ. ನಂತರ ಈ ಪ್ಯಾಕ್ ನ್ನು ಕಲೆಗಳ ಮೇಲೆ ಹಚ್ಚಿ