ಮುಪ್ಪು ಬೇಗ ಆವರಿಸುವುದನ್ನು ತಡೆಯಲು ಪ್ರತಿದಿನ ಇದನ್ನು ಸೇವಿಸಿ

ಬೆಂಗಳೂರು| pavithra| Last Modified ಮಂಗಳವಾರ, 4 ಆಗಸ್ಟ್ 2020 (09:27 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮುಪ್ಪು ಆವರಿಸುತ್ತದೆ. ಇದು ಮುಖದಲ್ಲಿ ಎದ್ದು ಕಾಣುತ್ತದೆ. ಮುಪ್ಪು ಬೇಗ ಆವರಿಸುವುದನ್ನು ತಡೆಯಲು ಇದನ್ನು ಸೇವಿಸಿ.

ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಯಾವುದಾದರೂ ಒಂದು ಸಮಯದಲ್ಲಿ ತಿನ್ನುವುದರಿಂದ ಮುಪ್ಪು ದೂರವಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :