ಗ್ಲೋಯಿಂಗ್ ಸ್ಕೀನ್ ಪಡೆಯಲು ಈ ಹಣ‍್ಣನ್ನು ಪ್ರತಿದಿನ ತಪ್ಪದೇ ಸೇವಿಸಿ

ಬೆಂಗಳೂರು, ಸೋಮವಾರ, 2 ಡಿಸೆಂಬರ್ 2019 (06:03 IST)

ಬೆಂಗಳೂರು : ಹುಡುಗಿಯರು ತಾವು ಸುಂದರವಾಗಿ ಕಾಣಬೇಕೆಂದು ಫೇಸ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಅದರ ಜೊತೆಗೆ ಅವರು ಈ ಹಣ್ಣುಗಳನ್ನು ಸೇವಿಸಿದರೆ ಬೇಗ ಸುಂದರವಾಗಿ ಕಾಣಬಹುದು.


*ಹಣ್ಣಿನ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಥವಾ ಬ್ರೇಕ್ ಪಾಸ್ಟ್ ಆದ ಮೇಲೆ ಕುಡಿದರೆ ನಿಮ್ಮ ಅಂದ ಹೆಚ್ಚುತ್ತದೆ.


*ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ತಿನ್ನವುದರಿಂದ ಸ್ಕೀನ್ ಬೆಳ್ಳಗಾಗುತ್ತದೆ.


*ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸನ್ ಟ್ಯಾನ್ ಗಳು ಕಡಿಮೆಯಾಗಿ ಸ್ಕೀನ್ ಗ್ಲೋ ಆಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಲಿಂಗಕಾಮಿಯಾದ ನಾನು ಮದುವೆಯಾದರೆ ಜೀವನ ಚೆನ್ನಾಗಿರುತ್ತದೆಯೇ?

ಬೆಂಗಳೂರು : ಪ್ರಶ್ನೆ : ನಾನು 42 ವರ್ಷದ ಸಲಿಂಗಕಾಮಿ. ನಾನು ಹಿಂದೆ ಪುರುಷನೊಂದಿಗೆ ಸಂಬಂಧ ಹೊಂದಿದಾಗ ನನಗೆ ...

news

ಈ ಸಮಸ್ಯೆ ಇರುವ ನಾನು ವಯಾಗ್ರ ಸೇವಿಸಬಹುದೇ?

ಬೆಂಗಳೂರು : ಪ್ರಶ್ನೆ : ನನಗೆ 43 ವರ್ಷ. ನಾನು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ. ಆದರೂ ನನ್ನ ...

news

ಈ ಸಮಸ್ಯೆ ಇರುವವರು ದಯವಿಟ್ಟು ಬಿಸಿ ನೀರನ್ನು ಕುಡಿಯಬೇಡಿ

ಬೆಂಗಳೂರು : ಹೆಚ್ಚಿನವರು ಬಿಸಿ ನೀರನ್ನು ಆರಿಸಿ ಕುಡಿಯುತ್ತಾರೆ. ಇನ್ನು ಕೆಲವರು ಬಿಸಿ ಬಿಸಿ ನೀರನ್ನು ...

news

ನಿಮ್ಮ ಮುಖ ಬೆಳ್ಳಗಾಗಲು ಈ ಜ್ಯೂಸ್ ಕುಡಿಯಿರಿ

ಬೆಂಗಳೂರು : ಎಲ್ಲರಿಗೂ ತಾವು ಬಿಳಿಯಾಗಿ ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಅಂತವರು ಮನೆಯಲ್ಲಿಯೇ ಈ ...