ವ್ಯಾಯಾಮ ಮಾಡುವುದು ದೇಹ ಹಾಗೂ ಮನಸ್ಸು ಎರಡಕ್ಕೂ ಉತ್ತಮವಾದದ್ದು. ಆದರೆ, ವ್ಯಾಯಾಮ ಮಾಡುವಾಗ ಎದುರಾಗುವ ತ್ವಚೆಯ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಗೊತ್ತು ? ಈ ಸಮಸ್ಯೆಗಳನ್ನು ದೂರಾಗಿಸುವುದು ಹೇಗೆ? ವರ್ಕೌಟ್ ಮಾಡುವಾಗ ಸಾಮಾನ್ಯವಾಗಿ ಬೆವರು, ಧೂಳು ಹಾಗೂ ಕೆಲ ಬ್ಯಾಕ್ಟೀರಿಯಾಗಳು ಎದುರಾಗುತ್ತವೆ, ಈ ವೇಳೆ ಚರ್ಮದ ಸಮಸ್ಯೆಗಳು ಶುರುವಾಗುತ್ತವೆ. ವ್ಯಾಯಾಮ ಮಾಡುವಾಗ ಬರುವ ಬೆವರಿನಿಂದ ಬ್ಯಾಕ್ಟಿರಿಯಾಗಳು ಎದುರಾಗುತ್ತವೆ. ಚರ್ಮದಲ್ಲಿ ಧೂಳುಗಳು ಉಳಿದುಕೊಳ್ಳುತ್ತವೆ. ವ್ಯಾಯಾಮದಿಂದ ಬೆವರು ಹೊರ ಬರುವ ಹಿನ್ನೆಲೆಯಲ್ಲಿ ಚರ್ಮ