Skin Care : ಟೀ ಟ್ರೀ ಎಣ್ಣೆಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಅದರಿಂದ ಚರ್ಮಕ್ಕೆ ಹಲವಾರು ಉಪಯೋಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಹಲವಾರು ಔಷಧೀಯ ಅಂಶಗಳಿರುವ ಆಸ್ಟ್ರೇಲಿಯಾದಲ್ಲಿ ಬೆಳೆಯುವ ಮೆಲಲಿಯುಕಾ ಆಲ್ಟರ್ನಿಫೋಲಿಯಾ ಎಂಬ ಜಾತಿಯ ಮರದ ಎಲೆಗಳಿಂದ ತಯಾರಿಸಲಾಗುತ್ತದೆ.