ಹನಿಮೂನ್ ಗೆ ಹೋಗುವಾಗ ಈ ಟಿಪ್ಸ್ ಫಾಲೋ ಮಾಡಿ ನೋಡಿ

ಬೆಂಗಳೂರು, ಶುಕ್ರವಾರ, 27 ಸೆಪ್ಟಂಬರ್ 2019 (13:40 IST)

ಬೆಂಗಳೂರು: ಮದುವೆ ಕಾರ್ಯವೆಲ್ಲಾ ಮುಗಿಸಿದ ಮೇಲೆ ಹನಿಮೂನ್ ಗೆಂದು ನವದಂಪತಿಗಳು ಹೊರಡುತ್ತಾರೆ. ಮದುವೆಕಾರ್ಯದಿಂದ ಆಗಿರುವ ಸುಸ್ತು ಇನ್ನು ಮುಖದಲ್ಲಿ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಮುಖವನ್ನು ತಾಜಾತನದಿಂದ ಕೂಡಿರುವಂತೆ ಮಾಡಿಕೊಳ್ಳಿ.

ಮುಖವನ್ನು ಪ್ರತಿದಿನ ಕ್ಲೆನ್ಸಿಂಗ್, ಟೋನಿಂಗ್, ಮ್ಯಾಯಿಶ್ಚರೈಸಿಂಗ್ ಮಾಡಿಕೊಳ್ಳಿ ಇದರಿಂದ ನಿಮ್ಮ ಮುಖ ಹೊಸ ಲುಕ್ ನೊಂದಿಗೆ ನಳನಳಿಸುತ್ತದೆ.

ಇನ್ನು ಮೇಕಪ್ ಮಾಡಿಕೊಳ್ಳುವಾಗ ನಿಮ್ಮ ಮುಖಕ್ಕೆ ಸರಿಹೊಂದುವ ಫೌಂಡೇಶನ್ ಆರಿಸಿಕೊಳ್ಳಿ.ಹಾಗೇ ಕಣ್ಣಿಗೆ ಕಾಜಲ್ ಹಾಕುವದನ್ನು ಮರೆಯದಿರಿ. ಇನ್ನು ತುಟಿ ಗುಲಾಬಿ ಹಾಗೂ ಕೆಂಪು ಬಣ್ಣದ ಗ್ಲಾಸಿಯಾಗಿರುವ ಲಿಪ್ ಸ್ಟಿಕ್ ಹಚ್ಚಿಕೊಳ್ಳಿ. ಇದರಿಂದ ನೀವು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿರಿ.

ಇನ್ನು ನೀವು ಹನಿಮೂನ್ ಗೆ ಹೋಗುವಾಗ ಬೀಚ್ ಗೆ ಹೋಗುವ ಪ್ಲ್ಯಾನ್ ಇದ್ದರೆ ಅವಶ್ಯಕವಾಗಿ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಟ್ಯಾನ್ ಆಗುವುದು ತಪ್ಪುತ್ತದೆ. ಹಾಗೇ ಸುತ್ತಾಟವೆಲ್ಲಾ ಮುಗಿದ ಮೇಲೆ ರಾತ್ರಿ ಮೇಕಪ್ ರಿಮೂವರ್ ನಿಂದ ಮೇಕಪ್ ತೆಗೆದು ಯಾವುದಾದರು ಒಳ್ಳೆಯ ನೈಟ್ ಕ್ರೀಂ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖ ಕಳೆಗುಂದುವುದು ತಪ್ಪುತ್ತದೆ.

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಕ್ಕಿ ತೊಳೆದ ನೀರಿನಿಂದ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ

ಬೆಂಗಳೂರು: ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಕ್ರೀಂ, ಫೇಸ್ ವಾಶ್ ಗಳನ್ನು ಬಳಸುವ ಬದಲು ...

news

ಬೈ ಎಲೆಕ್ಷನ್ : ಅನರ್ಹ ಶಾಸಕ ಸಿಡಿಸಿದ ಹೊಸ ಬಾಂಬ್

ಸ್ಪೀಕರ್ ಆದೇಶದಿಂದಾಗಿ ಅನರ್ಹಗೊಂಡಿರೋ ಶಾಸಕರು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾಗಿ ಹೊಸ ಬಾಂಬ್ ...

news

ಸಂಭೋಗದ ನಂತರ ಪತ್ನಿಗೆ ಹೀಗೆಲ್ಲಾ ಆಗುತ್ತದೆಯಂತೆ!

ಬೆಂಗಳೂರು: ನನಗೆ 61 ವರ್ಷ. ಹೆಂಡತಿಗೆ 55 ವರ್ಷ. ನಾವಿಬ್ಬರೂ ಲೈಂಗಿಕವಾಗಿ ತುಂಬಾ ಆನಂದಕರವಾದ ಜೀವನವನ್ನು ...

news

ನನ್ನ ಜನನಾಂಗದ ಗಾತ್ರ ತುಂಬಾ ಚಿಕ್ಕದಾಗಿದೆ!

ಬೆಂಗಳೂರು: ನನ್ನ ಶಿಶ್ನ ಭಾಗ ತುಂಬಾ ಚಿಕ್ಕದಿದೆ. ಇದರಿಂದ ನನಗೆ ತುಂಬಾ ಮುಜುಗರವಾಗುತ್ತಿದೆ. ಇದರ ಗಾತ್ರ ...