Widgets Magazine

ಕಣ್ಣಿಗೆ ಹಚ್ಚುವ ಮಸ್ಕರ ಗಟ್ಟಿಯಾಗಿದ್ದರೆ ಅದು ಕರಗಲು ಈ ಟಿಪ್ಸ್ ಫಾಲೋ ಮಾಡಿ

ಬೆಂಗಳೂರು| pavithra| Last Modified ಮಂಗಳವಾರ, 21 ಜನವರಿ 2020 (05:46 IST)
ಬೆಂಗಳೂರು : ಕಣ್ಣು ಸುಂದರವಾಗಿ ಕಾಣಲು ಕಣ್ಣಿಗೆ ಮಸ್ಕರವನ್ನು ಹಚ್ಚುತ್ತಾರೆ.  ಆದರೆ ಅದು ವ್ಯಾಲಿಡಿಟಿ ಮುಗಿಯುವ ಮೊದಲೇ ಗಟ್ಟಿಯಾದರೆ ಅದನ್ನು ಎಸೆಯುತ್ತಾರೆ. ಅದರ ಬದಲು ಅದು ಕರಗಲು ಈ ಟಿಪ್ಸ್  ಫಾಲೋ ಮಾಡಿ.



ಗಟ್ಟಿಯಾದ ಮಸ್ಕರವನ್ನು ಎಸೆಯುವ ಬದಲು ಅದು ಮತ್ತೆ ಮೊದಲಿನಂತೆ ನೀರಾಗಲು ಮಸ್ಕರ್ ಬಾಟಲ್ ನ ಮುಚ್ಚಳ ಮುಚ್ಚಿ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ 15 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಅದು ಕರಗುತ್ತದೆ. ಅದನ್ನು ಮೊದಲಿನಂತೆ ಬಳಸಬಹುದು.





ಇದರಲ್ಲಿ ಇನ್ನಷ್ಟು ಓದಿ :