ಬೆಂಗಳೂರು : ಮುಖದ ಮೇಲೆ ಕೂದಲು ಮೂಡಿದರೆ ಅದು ಮುಖದ ಅಂದವನ್ನು ಕೆಡಿಸುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ಕೆಲವು ಟಿಪ್ಸ್ ಗಳ ಮೂಲಕ ಈ ಕೂದಲನ್ನು ನಿವಾರಿಸಿಕೊಳ್ಳಿ. ಪಾರ್ಲರಿಗೆ ಹೋಗಿ ಅಧಿಕ ಮೊತ್ತದ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಮುಖದ ಕೂದಲನ್ನು ನಿವಾರಿಸಿಕೊಳ್ಳಿ. ಎರಡು ಟೇಬಲ್ಸ್ಪೂನ್ ಸಕ್ಕರೆಗೆ ನಿಂಬೆರಸ ಹಾಗೂ 1 ಟೇಬಲ್ಸ್ಪೂನ್ ಜೇನುತುಪ್ಪ ಮಿಕ್ಸ್ ಮಾಡಿ. ಬಳಿಕ ಮೂರು ನಿಮಿಷಗಳ ಕಾಲ ಆ ಮಿಶ್ರಣವನ್ನು ಕುದಿಸಿ