ಕೂದಲು ಉದುರುವಿಕೆ, ಬಿಳಿ ಕೂದಲು ಅಥವಾ ನಿರ್ಜೀವತೆಯ ಸಮಸ್ಯೆಯನ್ನು ಪ್ರಸ್ತಾಪಿಸಿದಾಗಲೆಲ್ಲಾ, ನಾವು ಅದನ್ನು ಸೌಂದರ್ಯಕ್ಕೆ ಹೊಂದಿಸಿಕೊಂಡು ಮಾತನಾಡುತ್ತೇವೆ. ಆದರೆ ಕೆಲವೊಮ್ಮೆ ಈ ಸಮಸ್ಯೆಗಳು ನಮ್ಮ ದೈಹಿಕ ಸಮಸ್ಯೆಗಳ ಸಂಕೇತವೂ ಆಗಿರುತ್ತವೆ. ಅನಾರೋಗ್ಯದಿಂದ ಬಳಲುತ್ತಿರುವಾಗ ದೇಹದಲ್ಲಿ ಹಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿಯಲ್ಲಿ ಕೆಲವೊಮ್ಮೆ ನಿಮ್ಮ ಕೂದಲಿನ ಮೇಲೂ ಕಾಣಿಸಿಕೊಳ್ಳಬಹುದು. ಅಂದರೆ, ಕೂದಲಿನ ಸಮಸ್ಯೆ ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿರಬಹುದು. ಆದ್ದರಿಂದ, ಪ್ರತಿ ಬಾರಿಯೂ ಈ ಲಕ್ಷಣಗಳು ಸಾಮಾನ್ಯ ಎಂಬಂತೆ