ಬೆಂಗಳೂರು : ನಾವು ಹೆಚ್ಚಾಗಿ ಮುಖದ ಅಂದದ ಬಗ್ಗೆ ಹೆಚ್ಚು ಗಮನಕೊಡುತ್ತೇವೆ. ಆದರೆ ಕೈಕಾಲುಗಳ ಅಂದ ಕೂಡ ನಮಗೆ ಮುಖ್ಯ ಎಂಬುದನ್ನು ಮರೆತುಬಿಡುತ್ತೇವೆ. ಹೆಚ್ಚಾಗಿ ಚಳಿಗಾಲ ಬಂದಾಗ ಕೈಕಾಲಿನ ಚರ್ಮಗಳು ಒಡೆಯುತ್ತದೆ. ಇದರಿಂದ ತುಂಬಾ ಉರಿ ಕಾಣಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಬಳಸಿ. . * ಒಂದು ಕಪ್ ಆಲಿವ್ ತೈಲವನ್ನು ಗ್ಲಾಸ್ ಗೆ ಹಾಕಿ. ಇದಕ್ಕೆ ಗುಲಾಬಿ ದಳಗಳನ್ನು ಹಾಗೂ ಲಿಂಬೆ ಸಿಪ್ಪೆಯನ್ನು ಹಾಕಿ ಸುಮಾರು