ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ಬಗೆಬಗೆಯ ವೆರೈಟಿ ಸುಗಂಧ ದ್ರವ್ಯಗಳನ್ನು ಕೊಂಡುಕೊಳ್ತಾರೆ. 24 ಗಂಟೆ ಪರಿಮಳ ಸೂಸುವ ಪರ್ಫ್ಯೂಮ್ ಅನ್ನೇ ಹೆಚ್ಚಾಗಿ ಖರೀದಿ ಮಾಡ್ತಾರೆ. ಆದ್ರೆ ದಿನವಿಡೀ ಪರಿಮಳ ಘಮ್ಮೆನ್ನುತ್ತಿರಬೇಕು ಅಂದ್ರೆ ಅದಕ್ಕೊಂದು ಸಿಂಪಲ್ ಟಿಪ್ಸ್ ಇದೆ. ದೇಹದ ಯಾವ ಯಾವ ಭಾಗಗಳಿಗೆ ಡಿ ಓಡರೆಂಟ್ ಹಾಕಿಕೊಳ್ಳಲು ಬಯಸುತ್ತಿರೋ ಅಲ್ಲೆಲ್ಲಾ ನಿಧಾನವಾಗಿ ಸ್ವಲ್ಪ ಸ್ವಲ್ಪ ವಾಸಲಿನ್ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ಎಲ್ಲೆಲ್ಲಿ