ಬೆಂಗಳೂರು : ಕೆಲವೊಮ್ಮೆ ಮೂಗಿನ ಮೇಲೆ ಸೃಷ್ಟಿಯಾಗೋ ಬ್ಲಾಕ್ ಹೆಡ್ಗಳು ಕಿರಿಕಿರಿ ಉಂಟು ಮಾಡುತ್ತದೆ. ಇಷ್ಟೇ ಅಲ್ಲ. ಮುಖದ ಮೇಲಿನ ಸೌಂದರ್ಯವನ್ನೂ ಹಾಳು ಮಾಡುತ್ತವೆ. ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಮೂಗಿನ ಮೇಲಿನ ಬ್ಲಾಕ್ಹೆಡ್ಸ್ಗಳನ್ನ ರಿಮೋವ್ ಮಾಡಬೇಕು ಅಂದ್ರೆ ಇಲ್ಲಿದೆ ಒಂದು ಸಿಂಪಲ್ ಟಿಪ್ಸ್. ಸ್ವಲ್ಪ ಜೇನನ್ನು ತೆಗೆದುಕೊಳ್ಳಿ. ಆ ಜೇನಿನ ಜೊತೆಗೆ ಸ್ವಲ್ಪ ದಾಲ್ಚಿನ್ನಿಯನ್ನೂ ತೆಗೆದುಕೊಳ್ಳಿ. ನಂತರ ಜೇನು ಮತ್ತು ದಾಲ್ಚಿನ್ನಿ ಎರಡನ್ನೂ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.