Aloe Vera Oil : ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾವನ್ನು ಹಲವು ವಿಧಗಳಲ್ಲಿ ಬಳಸಬಹುದು. ಜೊತೆಗೆ ಅಲೋವೆರಾ ಎಣ್ಣೆಯನ್ನು ಕೂಡ ಬಳಸಬಹುದು. ಲೋಳೆಸರ ಅಥವಾ ಅಲೋವೆರಾ ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಮುಖದ ಕಾಂತಿ ಹೆಚ್ಚಿಸಲು ಇದನ್ನು ಹೆಚ್ಚು ಬಳಲಾಗುತ್ತದೆ. ಜೊತೆಗೆ ತಲೆ ಕೂದಲಿನ ಆರೈಕೆಗೂ ಇದನ್ನು ಬಳಸುತ್ತಾರೆ. ತಲೆ ಕೂದಲಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಅಲೋವೆರಾ ಹೊಂದಿದೆ. ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾವನ್ನು ಹಲವು