ಬೆಂಗಳೂರು: ಪರ್ಫ್ಯೂಮ್ ಎಷ್ಟೇ ಮೈಗೆ ಹಾಕಿಕೊಂಡು ಹೋದರೂ ಅರ್ಧ ದಿನಕ್ಕೇ ಅದರ ಸುವಾಸನೆ ಹೋಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.ನಿಮ್ಮ ಚರ್ಮದಲ್ಲಿ ತೇವಾಂಶವಿರುವಾಗ ಅಂದರೆ ಸ್ನಾನ ಮಾಡಿದ ತಕ್ಷಣ ಪರ್ಫ್ಯೂಮ್ ಹಾಕಿಕೊಳ್ಳಿ. ಇದರಿಂದ ದೇಹದಲ್ಲಿ ಹೆಚ್ಚು ಸಮಯ ಪರ್ಫ್ಯೂಮ್ ಸುವಾಸನೆ ಉಳಿದುಕೊಳ್ಳುತ್ತದೆ.ನಾಡಿಮಿಡಿತವಿರುವ ಕಡೆಗೆ ಪರ್ಫ್ಯೂಮ್ ಹಾಕಿಕೊಳ್ಳಿ. ಇದು ಸುದೀರ್ಘ ಕಾಲದವರೆಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ಪರ್ಫ್ಯೂಮ್ ಬಳಸುವ ಮೊದಲು ಬಾಡಿ ಕ್ರೀಮ್ ಲೋಷನ್ ಬಳಸಿಕೊಳ್ಳಿ. ಇದರ ಮೇಲೆ