ಬೆಂಗಳೂರು: ತುಟಿಯು ಮುಖದ ಅಂದವನ್ನು ಹೆಚ್ಚಿಸುತ್ತದೆ. ಕೆಮಿಕಲ್ ಯುಕ್ತ ಲಿಪ್ ಬಾಮ್ ಬಳಸುವುದರಿಂದ ನಿಮ್ಮ ತುಟಿ ಕೋಮಲತೆಯನ್ನು ಕಳೆದುಕೊಂಡು ಕಪ್ಪಾಗುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಲಿಪ್ ಬಾಮ್ ಬಳಸದೆ ಮನೆಯಲ್ಲೇ ಅದನ್ನು ತಯಾರಿಸಿಕೊಳ್ಳಿ.