ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಫೇಸ್ ಕ್ರೀಮ್ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುವ ಬದಲು ಮನೆಯಲ್ಲೆ ಆದನ್ನು ತಯಾರಿಸಿ ಬಳಸಿ. ಇದರಿಂದ ಮುಖ ಅಂದವಾಗಿ, ಕೋಮಲವಾಗಿಯೂ ಇರುತ್ತದೆ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು: ಬಾದಾಮಿ ಎಣ್ಣೆ – ½ ಕಪ್ ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್ಗಳು ಬೀಸ್ವ್ಯಾಕ್ಸ್- 2 ಟೇಬಲ್ಸ್ಪೂನ್ಗಳು ವಿಟಮಿನ್ ಇ ಎಣ್ಣೆ – ½ ಟೀಸ್ಪೂನ್ ಶಿಯಾ ಬಟರ್ – 1 ಟೇಬಲ್ಸ್ಪೂನ್ ಎಸೆನ್ಶಿಯಲ್ ಆಯಿಲ್ (ಬೇಕಾದರೆ