ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಕಣ್ಣಿನ ಕಾಜಲ್ ಕೆಮಿಕಲ್ ನಿಂದ ಕೂಡಿದ್ದು ಅದನ್ನು ಬಳಸುವುದರಿಂದ ಕಣ್ಣಿಗೆ ತುಂಬಾ ಹಾನಿಯಾಗುತ್ತದೆ. ಅದರ ಬದಲು ಮನೆಯಲ್ಲೇ ಕಾಜಲ್ ಗಳನ್ನು ತಯಾರಿಸಿಕೊಳ್ಳಿ. ಅದು ನೈಸರ್ಗಿಕವಾಗಿದ್ದು, ಯಾವುದೇ ಕೆಮಿಕಲ್ ಗಳನ್ನು ಬಳಸದ ಕಾರಣ ಕಣ್ಣಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ಹಣತೆಯನ್ನು ತೆಗೆದುಕೊಂಡು ಅದಕ್ಕೆ ಹಸುವಿನ ತುಪ್ಪ ಹಾಕಿ ಬತ್ತಿಯನ್ನು ಇಟ್ಟು ದೀಪವನ್ನು ಹಚ್ಚಿ. ನಂತರ ಅದರ ಸುತ್ತ ಮೂರು ಗ್ಲಾಸ್ ಗಳನ್ನು ಇಟ್ಟು ಒಂದು ಸ್ಟೀಲ್