ಬೆಳಿಗ್ಗೆದ್ದು ಹೊರಹೋಗುವಾಗ ಮಾಡಿಕೊಂಡು ಹೋಗುವ ಮೇಕಪ್ನ್ನು ವಾಪಸ್ ಬಂದ ಮೇಲೆ ತೆಗೆಯುವುದು ದೊಡ್ಡ ಸಮಸ್ಯೆಯೆನಿಸಿ ಬಿಡುತ್ತದೆ. ನೀವು ಮೇಕಪ್ ತೆಗೆಯುವಾಗ ತ್ವಜೆಯ ಸುರಕ್ಷತೆ ಕಡೆ ಕೂಡ ಗಮನ ವಹಿಸಬೇಕಾಗುತ್ತದೆ. ಇಲ್ಲಿದೆ ಮೇಕಪ್ ಕಳಚಲು ನೈಸರ್ಗಿಕ ವಸ್ತುಗಳ ಪಟ್ಟಿ: *ಕೊಬ್ಬರಿ ಎಣ್ಣೆ: ಸುಲಭವಾಗಿ ಕೈಗೆ ಸಿಗುವ ಕೊಬ್ಬರಿ ಎಣ್ಣೆ ಬಳಸಿ ನಿಮ್ಮ ಮೇಕ್ ಅಪ್ನ್ನು ಸುಲಭವಾಗಿ ರಿಮೂವ್ ಮಾಡಬಹುದು. ಇದರಿಂದ ವೇಗವಾಗಿ ಮೇಕ್ ಅಪ್ ರಿಮೂವ್ ಮಾಡಬಹುದಲ್ಲದೇ ಸೈಡ್ ಇಫೆಕ್ಟ್ ಕೂಡ