ಬೆಂಗಳೂರು : ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. ಆದ್ರೆ ಕಾಲುಗಳನ್ನು ಮರೆತು ಬಿಡ್ತಾರೆ. ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದರಿಂದ ನಮ್ಮ ಕಾಲುಗಳು ಕೂಡ ಸೌಂದರ್ಯ ಕಳೆದುಕೊಳ್ಳತ್ತವೆ. ಬಿಸಿಲಿನಲ್ಲಿರುವ ಕಾಲುಗಳು ಒಂದು ಬಣ್ಣ ಹಾಗೂ ಚಪ್ಪಲಿಯಿಂದ ಮುಚ್ಚಿರುವ ಕಾಲುಗಳು ಒಂದು ಬಣ್ಣ ಪಡೆದಿರುತ್ತವೆ. ಚಪ್ಪಲಿ ತೆಗೆದಾಗ ಪಾದಗಳ ಮೇಲಾಗಿರುವ ಕಲೆ ಎದ್ದು ಕಾಣುತ್ತದೆ. ಇದನ್ನು ಹೋಗಲಾಡಿಸಲು