ಬೆಂಗಳೂರು : ಕೆಲವರು ಕೂದಲು ಸ್ಟ್ರೇಟನಿಂಗ್ ಮಾಡಿಸಿಕೊಳ್ಳಲು ಪಾರ್ಲರಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಈ ರೀತಿ ಕೆಮಿಕಲ್ ಯುಕ್ತ ಕ್ರೀಂಗಳಿಂದ ಕೂದಲು ಹಾಳಾಗುತ್ತದೆ. ಅದರ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ನಿಮ್ಮ ಕೂದಲು ನೇರವಾಗಿಸಬಹುದು. ಮೊದಲಿಗೆ ಹಣ್ಣಾದ 2 ಬಾಳೆಹಣ್ಣನ್ನು ಸ್ವಲ್ಪವೂ ಗಂಟುಗಳಿಲ್ಲದಂತೆ ನಾದಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಎಲ್ಲ ಮಿಶ್ರಣಗಳೂ ಸರಿಯಾಗಿ ಬೆರೆತ ನಂತರ ಅದನ್ನು ಕೂದಲಿಗೆ