ಬೆಂಗಳೂರು : ಉಗುರಿಗೆ ಹಚ್ಚುವ ಬಣ್ಣ ಹಾಗೂ ಇದನ್ನು ತೆಗೆಯಲು ಬಳಸುವ ನೇಲ್ ರಿಮೂವರ್ಗಳ ಅತಿಯಾದ ಬಳಕೆಯಿಂದ ಉಗುರಿನ ಬಣ್ಣ ಹಳದಿಯಾಗುತ್ತದೆ. ಹಳದಿ ಉಗುರುಗಳಿಂದ ಸಾವಿರಾರು ಮಹಿಳೆಯರು ಚಿಂತೆಗೊಳಗಾಗಿದ್ದು ಈ ಉಗುರುಗಳನ್ನು ಇತರರಿಗೆ ತೋರಿಸಿಕೊಳ್ಳಲು ಮುಜುಗರಕ್ಕೊಳಗಾಗುತ್ತಾರೆ ಹಾಗೂ ಇದನ್ನು ಮರೆಮಾಚಲು ಉಗುರಿಗೆ ಮತ್ತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆದ್ದರಿಂದ ಹಳದಿ ಉಗುರುಗಳನ್ನು ಮತ್ತೆ ಬಿಳಿಯಾಗಿಸಲು ಕೆಲವಾರು ಮನೆಮದ್ದುಗಳಿದ್ದು ಇವು ಸುರಕ್ಷಿತ ಹಾಗೂ ಬಳಸಲು ಸುಲಭವೂ ಆಗಿದೆ. ಅಡುಗೆ ಸೋಡಾ :